geographical latitude
ನಾಮವಾಚಕ

ಭೌಗೋಳಿಕ ಅಕ್ಷಾಂಶ; ಭೂತಲದ ಮೇಲಿನ ಯಾವುದೇ ಬಿಂದುವಿನಲ್ಲಿ ಎಳೆದ ಲಂಬರೇಖೆಯು ವಿಷುವದ್ವೃತ್ತದ ಸಮತಲದೊಡನೆ ಮಾಡುವ ಕೋನ.